ಅಕ್ಟೋಬರ್ ೨೫ - ಅಕ್ಟೋಬರ್ ತಿಂಗಳ ಇಪ್ಪತ್ತ ಐದನೇ ದಿನ. ಗ್ರೆಗೋರಿಯನ್ ಕ್ಯಾಲೆಂಡರ್ ವರ್ಷದಲ್ಲಿನ ೨೯೮ನೇ (ಅಧಿಕ ವರ್ಷದಲ್ಲಿ ೨೯೯ನೇ) ದಿನ. ಅಕ್ಟೋಬರ್ ೨೦೨೪ == ಪ್ರಮುಖ ಘಟನೆಗಳು == ೧೯೩೬ - ಅಡೊಲ್ಫ್ ಹಿಟ್ಲರ್ ಮತ್ತು ಬೆನಿಟೊ ಮುಸ್ಸೊಲಿನಿ ಜರ್ಮನಿ ಮತ್ತು ಇಟಲಿ ಸ್ನೇಹ ಒಪ್ಪಂದವನ್ನು ಮಾಡಿಕೊಂಡರು. ೧೯೭೧ - ಸಂಯುಕ್ತ ರಾಷ್ಟ್ರ ಸಂಸ್ಥೆಯು ಚೀನಿ ಜನರ ಗಣರಾಜ್ಯಕ್ಕೆ ಸ್ಥಾನ ನೀಡಿ ಚೀನ ಗಣರಾಜ್ಯವನ್ನು ಹೊರಹಾಕಿತು. == ಜನನ == ೧೮೮೧ - ಪಾಬ್ಲೊ ಪಿಕಾಸೊ, ಸ್ಪೇನ್ ದೇಶದ ಕಲೆಗಾರ. == ನಿಧನ == ೧೬೪೭ - ಎವಾಂಜಲಿಸ್ಟ ಟೊರಿಚೆಲ್ಲಿ, ಇಟಲಿಯ ಭೌತವಿಜ್ಞಾನಿ ಮತ್ತು ಗಣಿತಜ್ಞ. == ರಜೆಗಳು/ಆಚರಣೆಗಳು == ಕಜಾಕ್‍ಸ್ಥಾನ್ - ಗಣರಾಜ್ಯ ದಿನಾಚರಣೆ. == ಹೊರಗಿನ ಸಂಪರ್ಕಗಳು == ಇತಿಹಾಸದಲ್ಲಿ ಈ ದಿನ 2005-08-05 ವೇಬ್ಯಾಕ್ ಮೆಷಿನ್ ನಲ್ಲಿ. ವಿಜ್ಞಾನ ಕ್ಷೇತ್ರದಲ್ಲಿ ಈ ದಿನ ದಿ ಹಿಸ್ಟರಿ ಚಾನೆಲ್: ಇತಿಹಾಸದಲ್ಲಿ ಈ ದಿನ ಆನ್-ದಿಸ್-ಡೇ ತಾಣ